Food Matters

ಅಭಿವೃದ್ಧಿಯ ಭ್ರಮೆ ಮತ್ತು ರಾಜಕೀಯದ ವಾಸ್ತವ: ಒಂದು ಆತ್ಮಾವಲೋಕನ

0
ಲೇಖಕರು: ಲಕ್ಷ್ಮೀಕಾಂತ ನಾಯಕ ನಮ್ಮ ಸಮಾಜದಲ್ಲಿ, ಒಬ್ಬ ರಾಜಕಾರಣಿಯನ್ನು "ಜನಪ್ರಿಯ", "ಅಭಿವೃದ್ಧಿಯ ಹರಿಕಾರ" ಎಂಬಿತ್ಯಾದಿ ಬಿರುದುಗಳಿಂದ ಕರೆಯುವುದನ್ನು ನಾವು ಪ್ರತಿದಿನ ನೋಡುತ್ತೇವೆ. ಆದರೆ, ಇಂತಹ ಬಿರುದುಗಳನ್ನು ಕೇಳಿದ ತಕ್ಷಣವೇ ಅವರನ್ನು ಸಾಧಕರೆಂದು ಭಾವಿಸಬೇಡಿ ಎಂದು...

Travel Guides

Healthy Life

ರಾಜ್ಯ ಸುಭದ್ರವಾಗಿದೆಯೇ ಎನ್ನುವ ಪ್ರಶ್ನೆಗಳಿಗೆ ಉತ್ತರಗಳು!

0
“ಸರ್ಕಾರದವರು ಕೊಡುವ ಎರಡು ಸಾವಿರ ರೂಪಾಯಿಗಳ ಕಂತು ಮತ್ತು ರೇಷನ್ ನಗದು ಹಣ ಸಂಸಾರಕ್ಕೆ ತುಂಬಾ ಸಹಾಯಕಾರಿಯಾಗಿವೆ. ಕೃಷಿ, ಕಟ್ಟಡ ಕಾಮಗಾರಿಗಳು ಬಹುತೇಕ ಯಾಂತ್ರೀಕರಣವಾಗಿರುವುದರಿAದ ಗ್ರಾಮೀಣ ಜನರಾದ ನಮಗೆ ಕೂಲಿಯ ಸಮಸ್ಯೆ ಉಂಟಾಗುತ್ತದೆ....

ಕೈಗಾರಿಕೆ ಸ್ಥಾಪನೆ ನಿಲ್ಲಿಸಲು ಡಿಸಿಗೆ ಸಿಎಮ್‌ ಸೂಚನೆ

0
ಕೊಪ್ಪಳ: ಕೊಪ್ಪಳ ಸಮೀಪದಲ್ಲಿ ಬಲ್ಡೋಟ ಸ್ಟೀಲ್ ಮತ್ತು ಪವರ್ ಲಿಮಿಟೆಡ್ ಕಂಪನಿಯ ಉಕ್ಕು ಕಾರ್ಖಾನೆ ಸ್ಥಾಪನೆಯ ಎಲ್ಲ ಸಿದ್ಧತೆಗಳನ್ನು ನಿಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಡಿಸಿ ಅವರಿಗೆ...
0FansLike
0FollowersFollow
0SubscribersSubscribe

Most Popular

Culture

Sport News

undeveloped

ರಾಜಕಾರಣಿ ಜನ ಸೇವಕ ಎನ್ನುವ ಯೋಚನೆಗಳು ಮೊದಲಾಗಲಿ

ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ ಎಂದರೆ ಪ್ರಜೆಗಳೇ ತಮ್ಮ ಪರವಾದ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಂಡು ಆಡಳಿತ ವ್ಯವಸ್ಥೆ ಏರ್ಪಡಿಸಿಕೊಳ್ಳುವುದು ಎಂದರ್ಥ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ನಾವು ವಾಸಿಸುವ ಪ್ರದೇಶವನ್ನು ಒಂದು ವ್ಯವಸ್ಥಿತ ಚೌಕಟ್ಟಿನಲ್ಲಿ...

ವಡಗೇರಾದ ಇಟಗಾ ಗ್ರಾಮದಲ್ಲಿ “ನಮ್ಮ ಗ್ರಾಮ ನಿರ್ಮಲ ಗ್ರಾಮ – ಹಸಿರು ಧಾಮ” ಕಾರ್ಯಕ್ರಮಕ್ಕೆ ಚಾಲನೆ: ಪರಿಸರ ಸಂರಕ್ಷಣೆಗೆ...

ವಡಗೇರಾ: ತಾಲ್ಲೂಕಿನ ತುಮಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಇಟಗಾ ಗ್ರಾಮದಲ್ಲಿ ಇಂದು "ನಮ್ಮ ಗ್ರಾಮ ನಿರ್ಮಲ ಗ್ರಾಮ - ಹಸಿರು ಧಾಮ" ಎಂಬ ವಿಶೇಷ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)...

ಕೊಪ್ಪಳ ಜಿಲ್ಲೆಯ ಪಟ್ಟಾ ಲ್ಯಾಂಡ್ ರಾಯಲ್ಟಿ, ಬೀದರ್ ಜಿಲ್ಲೆಗೆ ಮರಳು.!

ಕೊಪ್ಪಳ ಜಿಲ್ಲೆಯ ಪಟ್ಟಾ ಲ್ಯಾಂಡ್ ರಾಯಲ್ಟಿ, ಬೀದರ್ ಜಿಲ್ಲೆಗೆ ಮರಳು.! 2020 ರ ಮರಳು ನೀತಿ ಪ್ರಕಾರ, ಪಟ್ಟಾ ಲ್ಯಾಂಡ್ ಮರಳು ರಾಯಲ್ಟಿ ಕೇವಲ ಆ ಜಿಲ್ಲೆಗೆ ಮಾತ್ರ ಸೀಮಿತ ಆಗಿರುತ್ತದೆ. ಪಟ್ಟಾ ಲ್ಯಾಂಡ್...

ಒಳಮೀಸಲಾತಿಗಾಗಿ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಅರ್ಪಿಸಿದ ನೀಲಪ್ಪ ಹಾದಿಮನಿ

ಒಳಮೀಸಲಾತಿಗಾಗಿ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಅರ್ಪಿಸಿದ ನೀಲಪ್ಪ ಹಾದಿಮನಿ ಶಹಾಪುರ (ಯಾದಗಿರಿ): ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಹಿರಿಯ ಕಾಂಗ್ರೆಸ್ ಕಾರ್ಯಕರ್ತರಾದ ನೀಲಪ್ಪ ಹಾದಿಮನಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ...

ಮರಳು ಅಕ್ರಮ ಸಾಗಾಟ: ಪೊಲೀಸರ ಬೇಜವಾಬ್ದಾರಿತನ, ತಹಸೀಲ್ದಾರರಿಂದ ನೋಟಿಸ್

ಜೇವರ್ಗಿ: ಮರಳು ಅಕ್ರಮ ಸಾಗಾಟದ ನಿಯಮ ಉಲ್ಲಂಘಿಸಿದ ಲಾರಿಗಳನ್ನು ವಶಪಡಿಸಿಕೊಂಡಿದ್ದರೂ, ರಾಜಕೀಯ ಒತ್ತಡಕ್ಕೆ ಮಣಿದು ಅವುಗಳನ್ನು ಯಾವುದೇ ನಿಯಮ ಪಾಲಿಸದೆ ಬಿಟ್ಟು ಕಳುಹಿಸಿದ ಆರೋಪದ ಮೇಲೆ, ಇಲ್ಲಿನ ಉಪ ಆರಕ್ಷಕ ಅಧಿಕಾರಿಗೆ (ಪಿಎಸ್‌ಐ)...

Fitness