ಮಾಲೂರು: (ಜನ ಆಕ್ರೋಶ ವರದಿ):ಮಾಲೂರು ತಾಲೂಕಿನ ಶಿಕ್ಷಣ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎಂಬುದಕ್ಕೆ ಮತ್ತೊಂದು ಕರುಳು ಕತ್ತರಿಸುವ ಘಟನೆ ಸಾಕ್ಷಿಯಾಗಿದೆ. ಶಾಲೆಗೆಂದು ಹೊರಟ ಬಾಲ ಜೀವ, ಹೊಣೆಗೇಡಿ ಶಿಕ್ಷಕನ ನಿರ್ಲಕ್ಷ್ಯದ ದೆಸೆಯಿಂದಾಗಿ, ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆಗೆ ಸಿದ್ಧನಾಗಿದ್ದಾನೆ. ಈ ಹೃದಯವಿದ್ರಾವಕ …
ಅಪರಾಧ ಸುದ್ದಿ
