ವೆಂಕಟೇಶ ಡಿ.ಎಲ್. ಪಾಂಡವಪುರ ಸತ್ಯವು ಯಾವಾಗಲೂ ಕಹಿಯಾಗಿರುತ್ತದೆ. ಆದರೆ ಆ ಸತ್ಯವನ್ನು ಹೇಳಿದಾಗ ಕೆಲವರಿಗೆ ಅದು ಹಾಸ್ಯಾಸ್ಪದ ಎನಿಸಿಕೊಳ್ಳುತ್ತದೆ. ಉದಾಹರಣೆಗೆ ಬಿಪಿ ಬಂದ ವ್ಯಕ್ತಿಗಳು ಅಂದರೆ ಬಿಪಿ ಹೆಚ್ಚು ಇರುವ ವ್ಯಕ್ತಿಗಳು ಜೀವಮಾನವಿಡಿ ಮಾತ್ರೆಗಳನ್ನು ನುಂಗಬೇಕು ಅಂತ ಹೇಳಿದರೆ ಕೆಲವು ವ್ಯಕ್ತಿಗಳಿಗೆ …
ಅಂತರಾಷ್ಟ್ರೀಯ ಸುದ್ದಿ
-
-
ಅಮೆರಿಕ ಆಡಳಿತ ಬಿಕ್ಕಟ್ಟು ಅಂತ್ಯದಹಂತಕ್ಕೆ : ಸೆನೆಟ್ನಲ್ಲಿ ಮಸೂದೆಗೆ ಬಹುಮತ ವಾಷಿಂಗ್ಟನ್, 13 ನವೆಂಬರ್: ಸುಮಾರು 41 ದಿನಗಳಿಂದ ಅಮೆರಿಕದಲ್ಲಿ ಮುಂದುವರಿದ ಸರ್ಕಾರದ ಆಡಳಿತ ಬಿಕ್ಕಟ್ಟು ಕೊನೆಗೊಳ್ಳುವ ಸಾಧ್ಯತೆ ಉಂಟಾಗಿದೆ. ಬುಧವಾರ ಅಮೆರಿಕ ಸಂಸದರು ಸರ್ಕಾರದ ಆಡಳಿತ ಬಿಕ್ಕಟ್ಟನ್ನು ಅಂತ್ಯಗೊಳಿಸುವ ಮಸೂದೆಗೆ …
-
ಜನ ಆಕ್ರೋಶ ಸುದ್ದಿಜಾಲ ಯಾದಗಿರಿ ಜಿಲ್ಲೆ, ಸುರಪುರ:ಸುರಪುರ ಬಸ್ ನಿಲ್ದಾಣದಲ್ಲಿ ನಿನ್ನೆ ಸಾಯಂಕಾಲ ಶಾಲಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಬಸ್ ತಡೆದು ಪ್ರತಿಭಟನೆ ನಡೆಸಿದರು. ಬೈರಿಮರಡಿ, ಬಾದಾಪುರ, ಶೆಟ್ಟಿಕೇರ ದೊಡ್ಡಿ ಮತ್ತು ಶೆಟ್ಟಿಕೇರ ಮುಂತಾದ ಭಾಗಗಳಿಗೆ ಬಸ್ಗಳು ತಡವಾಗಿ ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳು …
-
ಕೋಮು ದ್ವೇಷ ಹರಡುತ್ತಿರುವ RSS: ನಿಯಂತ್ರಿಸಲು ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬೆಂಗಳೂರು: ಕೋಮು ಸೌಹಾರ್ದತೆಗೆ ಧಕ್ಕೆ ತರುವ ಮತ್ತು ದ್ವೇಷದ ಬೀಜ ಬಿತ್ತುವ ಸಂಘಟನೆಗಳನ್ನು ತಕ್ಷಣವೇ ನಿಯಂತ್ರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗಳಿಗೆ ಮಹತ್ವದ …
-
ಅಂತರಾಷ್ಟ್ರೀಯ ಸುದ್ದಿ
ಸಿಎಂ ಸಿದ್ದರಾಮಯ್ಯ ಭಾಷಣ: ವಾಲ್ಮೀಕಿ ಸಮುದಾಯವನ್ನು ಎಸ್ಟಿಗೆ ಸೇರಿಸಿದ್ದು ಉಗ್ರಪ್ಪ-ದೇವೇಗೌಡರ ಸಂಬಂಧದ ಫಲ!
ಎಸ್ಸಿ/ಎಸ್ಟಿ ಬಜೆಟ್ ಕಾಯ್ದೆ ತಂದಿದ್ದು ನಮ್ಮ ಸರ್ಕಾರ: ಮೀಸಲಾತಿ ಪರ ಬದ್ಧತೆ ಪುನರುಚ್ಚರಿಸಿದ ಮುಖ್ಯಮಂತ್ರಿ ಬೆಂಗಳೂರು: ವಿಧಾನ ಸೌಧದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ (SC/ST) ಪರ ತಮ್ಮ …
-
ಅಂತರಾಷ್ಟ್ರೀಯ ಸುದ್ದಿ
ಜನ ಆಕ್ರೋಶ ವಿಶೇಷ ವರದಿ: ದೇವದುರ್ಗದ ರಸ್ತೆ ಗುಂಡಿಗಳು ‘ಐತಿಹಾಸಿಕ ಸ್ಮಾರಕಗಳು’! – ಅಭಿವೃದ್ಧಿ ಶೂನ್ಯಕ್ಕೆ ಜನರ ತೀವ್ರ ಆಕ್ರೋಶ
ಜನ ಆಕ್ರೋಶ ದೇವದುರ್ಗ: ಸತತ ಆಡಳಿತ ವೈಫಲ್ಯ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಸಂಪೂರ್ಣ ಕುಸಿದಿರುವ ಮೂಲಸೌಕರ್ಯಕ್ಕೆ ದೇವದುರ್ಗ ತಾಲ್ಲೂಕು ಸಾಕ್ಷಿಯಾಗಿದೆ. ತಾಲ್ಲೂಕಿನ ದೇವದುರ್ಗ-ಶಹಾಪುರ ಹೆದ್ದಾರಿಯ (ಹೂವಿನಹೆಡಗಿ ಗ್ರಾಮದಿಂದ ದೇವದುರ್ಗದವರೆಗೆ ಆರು ಕಿಲೋಮೀಟರ್) ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿನ ಭಯಾನಕ ಗುಂಡಿಗಳನ್ನು ನೋಡಿದ …
-
ಅಂತರಾಷ್ಟ್ರೀಯ ಸುದ್ದಿ
‘ಕಾನೂನು ಕೈಗೆತ್ತಿಕೊಂಡ ಸುರಪುರ ಪೊಲೀಸ್’: ಬಿಜೆಪಿ ಕಾರ್ಯಕರ್ತನ ಬಂಧನಕ್ಕೆ ಮಧ್ಯರಾತ್ರಿ ಠಾಣೆಗೆ ದೌಡಾಯಿಸಿದ ಮಾಜಿ ಶಾಸಕ ರಾಜುಗೌಡ!
‘ಕಾನೂನು ಕೈಗೆತ್ತಿಕೊಂಡ ಸುರಪುರ ಪೊಲೀಸ್’: ಬಿಜೆಪಿ ಕಾರ್ಯಕರ್ತನ ಬಂಧನಕ್ಕೆ ಮಧ್ಯರಾತ್ರಿ ಠಾಣೆಗೆ ದೌಡಾಯಿಸಿದ ಮಾಜಿ ಶಾಸಕ ರಾಜುಗೌಡ! ದೇವರಗೋನಾಲ ಘಟನೆ: ಯಾದಗಿರಿ ಎಸ್ಪಿಯವರ ಪ್ರತಿಕ್ರಿಯೆ ಇಲ್ಲ. ಮೌನ, ಮಾನವ ಹಕ್ಕುಗಳ ಆಯೋಗಕ್ಕೆ ಸಾಮಾಜಿಕ ಹೋರಾಟಗಾರರಿಂದ ದೂರು ಸಾಧ್ಯತೆ ಸುರಪುರ: ಯಾದಗಿರಿ ಜಿಲ್ಲೆ …
-
ಹಬ್ಬದ ಸೀಸನ್ನಲ್ಲಿ ಹೊಟೇಲ್, ರೆಸ್ಟೋರೆಂಟ್ಗಳ ಮೇಲೆ ನೇರ ಪರಿಣಾಮ; ಗ್ರಾಹಕರಿಗೆ ದರ ಏರಿಕೆಯ ಬಿಸಿ ಬೆಂಗಳೂರು, ಅಕ್ಟೋಬರ್ 1: ತೈಲ ಮಾರುಕಟ್ಟೆ ಕಂಪನಿಗಳು ಇಂದು (ಅ. 1) ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಹೊಸ ಪರಿಷ್ಕರಣೆಯನ್ನು ಘೋಷಿಸಿವೆ. ಪ್ರತಿ ಸಿಲಿಂಡರ್ನ …
-
ಇತ್ತೀಚಿನ ಅವಘಡಗಳ ಹಿನ್ನೆಲೆಯಲ್ಲಿ ಕಟ್ಟಡಗಳ ಮೇಲಿನ ವೀಕ್ಷಣೆಗೆ ನಿರ್ಬಂಧ, ‘ಪಾಸ್’ ಕಡ್ಡಾಯ ಮೈಸೂರು, ಅಕ್ಟೋಬರ್ 1: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಾದ ಜಂಬೂ ಸವಾರಿ ಮೆರವಣಿಗೆ ಮತ್ತು ಪಂಜಿನ ಕವಾಯತು ಕಾರ್ಯಕ್ರಮಗಳಿಗೆ ಕ್ಷಣಗಣನೆ ಆರಂಭವಾಗಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು …
-
ಅಂತರಾಷ್ಟ್ರೀಯ ಸುದ್ದಿ
ಸಮಾಜದಅಸಮಾನತೆತೊಲಗಿಸಲು ‘ಜಾತಿಸಮೀಕ್ಷೆ’ ಅನಿವಾರ್ಯ: ವಿರೋಧಿಗಳಿಗೆಸಿಎಂಸಿದ್ದರಾಮಯ್ಯಖಡಕ್ ಉತ್ತರ
ಕಲ್ಯಾಣ ಕಾರ್ಯಕ್ರಮಗಳಿಗೆ ದತ್ತಾಂಶ ಬೇಕು; ಬಿಜೆಪಿಯ ಬಯಕೆ ಸಮಾಜದಲ್ಲಿ ಅಸಮಾನತೆ ಇರಬೇಕು! ಬೆಂಗಳೂರು: ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಮತ್ತು ದುರ್ಬಲ ವರ್ಗದವರಿಗೆ ಸೂಕ್ತ ಕಲ್ಯಾಣ ಯೋಜನೆಗಳನ್ನು ರೂಪಿಸಲು ಜಾತಿ ಸಮೀಕ್ಷೆಯ ಅಂಕಿಅಂಶಗಳು ಅನಿವಾರ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಾಖಂಡಿತವಾಗಿ ಸಮರ್ಥಿಸಿಕೊಂಡಿದ್ದಾರೆ. …
