ಶಹಾಪುರ: ಕನ್ಯಾಕುಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾಕುಳ್ಳೂರು, ತಿಪ್ಪನಹಳ್ಳಿ ಹಾಗೂ ಬೆನಕನಹಳ್ಳಿ ಜೆ ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ತಕ್ಷಣವೇ ಗ್ರಾಮ ಸಭೆ ನಡೆಸಿ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿಯು ಯಾದಗಿರಿ ಜಿಲ್ಲಾ ಪಂಚಾಯತ್ …
ರಾಷ್ಟ್ರೀಯ ಸುದ್ದಿ
-
ರಾಷ್ಟ್ರೀಯ ಸುದ್ದಿ
-
ರಾಜಕೀಯರಾಷ್ಟ್ರೀಯ ಸುದ್ದಿ
ಯಾದಗಿರಿ: ₹2.65 ಕೋಟಿಖರ್ಚಾಗಿದ್ದರೂಅಜಲಾಪುರಗ್ರಾಮಗಳುದಾರುಣಸ್ಥಿತಿ! ಪಿಡಿಓಬಾನುಬೇಗಂವಿರುದ್ಧ ‘ಲೂಟಿ’ ಆರೋಪ; ಕಚೇರಿಗೆಮುಳ್ಳುಬೇಲಿ!
ಜನ ಆಕ್ರೋಶ (ತನಿಖಾ ವರದಿ) ಯಾದಗಿರಿ: ₹2.65 ಕೋಟಿ ಖರ್ಚಾಗಿದ್ದರೂ ಅಜಲಾಪುರ ಗ್ರಾಮಗಳು ದಾರುಣ ಸ್ಥಿತಿ! ಪಿಡಿಓ ಬಾನು ಬೇಗಂ ವಿರುದ್ಧ ‘ಲೂಟಿ‘ ಆರೋಪ; ಕಚೇರಿಗೆ ಮುಳ್ಳು ಬೇಲಿ! ಗುರಮಿಟ್ಕಲ್, ಯಾದಗಿರಿ: ಯಾದಗಿರಿ ಜಿಲ್ಲೆಯ ಗುರಮಿಟ್ಕಲ್ ತಾಲ್ಲೂಕಿನ ಅಜಲಾಪುರ ಗ್ರಾಮ ಪಂಚಾಯತಿಯಲ್ಲಿ …
-
ಲಕ್ಷ್ಮೀಕಾಂತ ನಾಯಕ ಶಹಾಪುರ: ರಸ್ತಾಪುರ ಗ್ರಾಮದಲ್ಲಿ ಒಂದೇ ಶೌಚಾಲಯ ಕಾಮಗಾರಿಗೆ ಎರಡು ಬಾರಿ ಬಿಲ್ ಪಾವತಿಸಿ ಸರ್ಕಾರಿ ಹಣ ದುರುಪಯೋಗ ಮಾಡಿರುವ ಆರೋಪದ ಬಗ್ಗೆ ನಾಲ್ಕು ವರ್ಷ ಕಳೆದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ನಿವಾಸಿ ಭಾಗಪ್ಪ ರಸ್ತಾಪುರ …
-
ಚಟ್ನಹಳ್ಳಿ: ಇಲ್ಲಿನ ಚಟ್ನಹಳ್ಳಿ ಗ್ರಾಮದಲ್ಲಿ ಇಂದು ಶ್ರೀ ಅಂಬಾ ಮಹೇಶ್ವರಿ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ದೇವಿಯ ಮೆರವಣಿಗೆಯಲ್ಲಿ ನೂರಾರು ಭಕ್ತರು ಉತ್ಸಾಹದಿಂದ ಭಾಗವಹಿಸಿದರು. ಶ್ರೀ ಆನಂದ ಸ್ವಾಮಿ ಮುಂದಿನ ಮಠ ಇವರ …
-
ರಾಷ್ಟ್ರೀಯ ಸುದ್ದಿ
ಹುರಸಗುಂಡಗಿಯಲ್ಲಿ ಸರ್ಕಾರದ ಅನುದಾನ ದುರ್ಬಳಕೆ ಆರೋಪ: 2 ನೀರಿನ ಪ್ಲಾಂಟ್ ದುರಸ್ತಿ ಹೆಸರಿನಲ್ಲಿ 3.3 ಲಕ್ಷ ರೂ. ಗೋಲ್ಮಾಲ್?
ಹುರಸಗುಂಡಗಿಯಲ್ಲಿ ಸರ್ಕಾರದ ಅನುದಾನ ದುರ್ಬಳಕೆ ಆರೋಪ: 2 ನೀರಿನ ಪ್ಲಾಂಟ್ ದುರಸ್ತಿ ಹೆಸರಿನಲ್ಲಿ 3.3 ಲಕ್ಷ ರೂ. ಗೋಲ್ಮಾಲ್? ಶಹಾಪುರ: ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಎರಡು ನೀರಿನ ಪ್ಲಾಂಟ್ಗಳ ದುರಸ್ತಿ ಕಾಮಗಾರಿ ಹೆಸರಿನಲ್ಲಿ 3.33 ಲಕ್ಷ ರೂಪಾಯಿಗಳ ಸರ್ಕಾರಿ ಅನುದಾನವನ್ನು ದುರ್ಬಳಕೆ …
-
ರಾಷ್ಟ್ರೀಯ ಸುದ್ದಿ
ಬೂದಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ: ಉಗ್ರ ಹೋರಾಟಕ್ಕೆ ಮಾದಿಗ ದಂಡೋರ ಸಂಘಟನೆ ಎಚ್ಚರಿಕೆ
ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕಿನ ಬಿಳ್ಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದಿಹಾಳ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉದ್ಭವಿಸಿದ್ದು, ಗ್ರಾಮಸ್ಥರು ಹನಿ ನೀರಿಗಾಗಿ ಪರದಾಡುವಂತಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು …
-
ರಾಷ್ಟ್ರೀಯ ಸುದ್ದಿ
ತಿಪ್ಪನಹಳ್ಳಿಯಲ್ಲಿ ರೈತರ ಆಕ್ರೋಶ: ಬೆಳೆ ನಾಶ, ರೈತನ ಆತ್ಮಹತ್ಯೆ ಯತ್ನ; ಪರಿಹಾರಕ್ಕೆ ಆಗ್ರಹಿಸಿ ಘೇರಾವ್
ಶಹಪುರ್ ತಾಲ್ಲೂಕಿನ ತಿಪ್ಪನಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಹೊಲಕ್ಕೆ ನೀರು ನುಗ್ಗಿ ಬೆಳೆ ನಾಶವಾದ ಘಟನೆ ನಡೆದಿದೆ. ಇದರಿಂದ ನೊಂದ ರೈತ ವಿಷ ಕುಡಿಯಲು ಯತ್ನಿಸಿದ್ದು, ಸಂಬಂಧಿಕರು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಗ್ರಾಮದ ಸರ್ವೇ ನಂಬರ್ 67/1 ರಲ್ಲಿ ಜೈನುಲ್ ಅಬದ್ದೀನ್ ದಾದುಲ್ ಎಂಬ …
-
ಕರ್ನಾಟಕದಲ್ಲಿ ಗ್ರಾಮ ಪಂಚಾಯತಿಗಳು ಟೆಂಡರ್ ಕರೆಯುವ ವಿಧಿವಿಧಾನಗಳು ಸಾಮಾನ್ಯವಾಗಿ “ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ, 1993” ಮತ್ತು ಅದಕ್ಕೆ ಸಂಬಂಧಿಸಿದ ನಿಯಮಗಳ ಅಡಿಯಲ್ಲಿ ನಿರ್ಧರಿಸಲ್ಪಡುತ್ತವೆ. ಈ ಪ್ರಕ್ರಿಯೆಯು ಪಾರದರ್ಶಕತೆ ಮತ್ತು ಸಮಾನ ಅವಕಾಶವನ್ನು ಖಚಿತಪಡಿಸಿಕೊಳ್ಳುವ ಉದ್ದೇಶ ಹೊಂದಿದೆ.ಒಂದು ಸಾಮಾನ್ಯವಾದ ಟೆಂಡರ್ ಕರೆಯುವ …
