ಸಾಲು ಮರದ ತಿಮ್ಮಕ್ಕ ನೆನಪಿನಲ್ಲಿ: ವಡಗೇರಾ ಡಿಡಿಯು ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ವಡಗೇರಾ, ನ.15: ಪರಿಸರ ಸಂರಕ್ಷಕ ದಿ. ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥವಾಗಿ ವಡಗೇರಾ ಡಿಡಿಯು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಸಸಿ ನೆಡುವ ಕಾರ್ಯಕ್ರಮವನ್ನು ಶಾಲಾ ನಿರ್ವಹಣಾ …
Laxmikanth Nayak
-
-
ಜಿಲ್ಲಾ ಸುದ್ದಿಗಳು
‘ಖದೀಮ’ ಹೆಡ್ಮಾಸ್ಟರ್ನಿಂದಸರ್ಕಾರಿಶಾಲೆಲೂಟಿ! ನಕಲಿದಾಖಲಾತಿ, SDMC ಸಹಿಫೋರ್ಜರಿ – ಪ್ರಭಾರಿಮುಖ್ಯಗುರುಅಮಾನತು
‘ಖದೀಮ‘ ಹೆಡ್ಮಾಸ್ಟರ್ನಿಂದ ಸರ್ಕಾರಿ ಶಾಲೆ ಲೂಟಿ! ನಕಲಿ ದಾಖಲಾತಿ, SDMC ಸಹಿ ಫೋರ್ಜರಿ – ಪ್ರಭಾರಿ ಮುಖ್ಯಗುರು ಅಮಾನತು ನಾಗರಬಂಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲು; ಶಿಕ್ಷಣ ಇಲಾಖೆಯಿಂದ ಕಠಿಣ ಕ್ರಮ ಯಾದಗಿರಿ: (ನವೆಂಬರ್ 15, 2025): ಯಾದಗಿರಿ …
-
ಸಾಲು ಮರದ ತಿಮ್ಮಕ್ಕ: ಕಿರು ಪರಿಚಯ ಸಾಲು ಮರದ ತಿಮ್ಮಕ್ಕ ಅವರು ಕರ್ನಾಟಕದ ಒಬ್ಬ ಸುಪ್ರಸಿದ್ಧ ಪರಿಸರವಾದಿ ಮತ್ತು ವೃಕ್ಷಮಾತೆ ಎಂದು ಹೆಸರುವಾಸಿಯಾಗಿದ್ದಾರೆ.
-
ರಾಯಚೂರು: ಸಮಾಜ ವಿರೋಧಿ ಕೃತ್ಯ; ಐವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿದ ಎಸಿ ರಾಯಚೂರು: ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟುಮಾಡಿ, ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಐವರು ವ್ಯಕ್ತಿಗಳನ್ನು ರಾಯಚೂರು ಜಿಲ್ಲೆಯಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತ ಗಜಾನನ ಬಾಳೆ …
-
ಅಮೆರಿಕ ಆಡಳಿತ ಬಿಕ್ಕಟ್ಟು ಅಂತ್ಯದಹಂತಕ್ಕೆ : ಸೆನೆಟ್ನಲ್ಲಿ ಮಸೂದೆಗೆ ಬಹುಮತ ವಾಷಿಂಗ್ಟನ್, 13 ನವೆಂಬರ್: ಸುಮಾರು 41 ದಿನಗಳಿಂದ ಅಮೆರಿಕದಲ್ಲಿ ಮುಂದುವರಿದ ಸರ್ಕಾರದ ಆಡಳಿತ ಬಿಕ್ಕಟ್ಟು ಕೊನೆಗೊಳ್ಳುವ ಸಾಧ್ಯತೆ ಉಂಟಾಗಿದೆ. ಬುಧವಾರ ಅಮೆರಿಕ ಸಂಸದರು ಸರ್ಕಾರದ ಆಡಳಿತ ಬಿಕ್ಕಟ್ಟನ್ನು ಅಂತ್ಯಗೊಳಿಸುವ ಮಸೂದೆಗೆ …
-
ರಾಜ್ಯ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾವಳಿ: ಬಳ್ಳಾರಿಯಲ್ಲಿ ನ. 15 ರಿಂದ 17 ರವರೆಗೆ ಬಳ್ಳಾರಿ, ನವೆಂಬರ್ 14: ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ (14 ಮತ್ತು 17 ವರ್ಷದೊಳಗಿನ ಬಾಲಕ/ಬಾಲಕಿಯರ) 2025-26 ನೇ ಸಾಲಿನ ರಾಜ್ಯ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾವಳಿಗಳಿಗೆ …
-
‘ತಜ್ಞರ ತಂಡ‘ಕ್ಕೆ ಸಂಜಯ್ ಗುಬ್ಬಿ ನೇಮಕ ವಿರೋಧ: ಸರ್ಕಾರದ ನಿರ್ಧಾರ ಖಂಡನೆ ಬೆಂಗಳೂರು: ಕರ್ನಾಟಕದಲ್ಲಿ ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷವನ್ನು ತಗ್ಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಚಿಸಿದ ‘ತಜ್ಞರ ತಂಡ’ಕ್ಕೆ ಸಂರಕ್ಷಣಾ ಜೀವಶಾಸ್ತ್ರಜ್ಞ ಸಂಜಯ್ ಗುಬ್ಬಿ ಅವರನ್ನು ಸೇರ್ಪಡೆಗೊಳಿಸಿರುವ ಸರ್ಕಾರದ ನಿರ್ಧಾರಕ್ಕೆ ತೀವ್ರ …
-
ರಾಷ್ಟ್ರೀಯ ಸುದ್ದಿ
ವಿಶಾಖಪಟ್ಟಣದಲ್ಲಿ ಸಿಐಐ ಪಾಲುದಾರಿಕೆ ಶೃಂಗಸಭೆ ಆರಂಭ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಮುಖ್ಯ ಅತಿಥಿ
ವಿಶಾಖಪಟ್ಟಣದಲ್ಲಿ ಸಿಐಐ ಪಾಲುದಾರಿಕೆ ಶೃಂಗಸಭೆ ಆರಂಭ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್ ಮುಖ್ಯ ಅತಿಥಿ ನವದೆಹಲಿ, ನವೆಂಬರ್ 13:ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿರುವ 30ನೇ ಪಾಲುದಾರಿಕೆ ಶೃಂಗಸಭೆ 2025 ನವೆಂಬರ್ 14 ಮತ್ತು 15 ರಂದು ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ. ಈ ಎರಡು …
-
ನವದೆಹಲಿ, ನವೆಂಬರ್ 13: ದೆಹಲಿ ಸಾರಿಗೆ ನಿಗಮದ (DTC) ವತಿಯಿಂದ ಮಹಾರಾಣಾ ಪ್ರತಾಪ್ (ಕಾಶ್ಮೀರ ಗೇಟ್) ಐಎಸ್ಬಿಟಿಯಿಂದ ಹರಿಯಾಣದ ಸೋನಿಪತ್ಗೆ ಹೊಸ ಎಲೆಕ್ಟ್ರಿಕ್ ಬಸ್ ಸೇವೆಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಚಾಲನೆ ನೀಡಿದರು. ದೆಹಲಿಯಿಂದ ಸೋನಿಪತ್ಗೆ ಅಂತರರಾಜ್ಯ ಬಸ್ …
-
ಪಾಟ್ನಾ, ನ. 13: ಎನ್ಡಿಎ ಮತ್ತು ಮಹಾಘಟಬಂಧನ್ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ (ನವೆಂಬರ್ 14) ಪ್ರಕಟಗೊಳ್ಳಲಿದ್ದು, ಹಲವು ಪ್ರಮುಖರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದೇ ಮೈತ್ರಿಕೂಟ ಸರಳ ಬಹುಮತದೊಂದಿಗೆ …
