Home ಅಂತರಾಷ್ಟ್ರೀಯ ಸುದ್ದಿ ಅಮೆರಿಕಆಡಳಿತಬಿಕ್ಕಟ್ಟುಅಂತ್ಯದಹಂತಕ್ಕೆ : ಸೆನೆಟ್‌ನಲ್ಲಿಮಸೂದೆಗೆಬಹುಮತ

ಅಮೆರಿಕಆಡಳಿತಬಿಕ್ಕಟ್ಟುಅಂತ್ಯದಹಂತಕ್ಕೆ : ಸೆನೆಟ್‌ನಲ್ಲಿಮಸೂದೆಗೆಬಹುಮತ

by Laxmikanth Nayak
0 comments

ಅಮೆರಿಕ ಆಡಳಿತ ಬಿಕ್ಕಟ್ಟು ಅಂತ್ಯದಹಂತಕ್ಕೆ : ಸೆನೆಟ್ನಲ್ಲಿ ಮಸೂದೆಗೆ ಬಹುಮತ

ವಾಷಿಂಗ್ಟನ್, 13 ನವೆಂಬರ್: ಸುಮಾರು 41 ದಿನಗಳಿಂದ ಅಮೆರಿಕದಲ್ಲಿ ಮುಂದುವರಿದ ಸರ್ಕಾರದ ಆಡಳಿತ ಬಿಕ್ಕಟ್ಟು ಕೊನೆಗೊಳ್ಳುವ ಸಾಧ್ಯತೆ ಉಂಟಾಗಿದೆ.

ಬುಧವಾರ ಅಮೆರಿಕ ಸಂಸದರು ಸರ್ಕಾರದ ಆಡಳಿತ ಬಿಕ್ಕಟ್ಟನ್ನು ಅಂತ್ಯಗೊಳಿಸುವ ಮಸೂದೆಗೆ ಪರವಾಗಿ ಮತ ಚಲಾಯಿಸಿದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯೊಂದಿಗೆ ಈ ಮಸೂದೆ ಕಾನೂನಾಗಿ ಜಾರಿಯಾಗಲಿದ್ದು, ಸರ್ಕಾರದ ಕಾರ್ಯಚಟುವಟಿಕೆಗಳು ಪುನರಾರಂಭವಾಗಲು ದಾರಿ ಸುಗಮವಾಗಲಿದೆ.

ಈ ದೀರ್ಘಕಾಲದ ಆಡಳಿತ ಬಿಕ್ಕಟ್ಟು ಲಕ್ಷಾಂತರ ಫೆಡರಲ್ ಉದ್ಯೋಗಿಗಳ ಸಂಬಳ ಸ್ಥಗಿತಗೊಂಡಿದ್ದವು, ಆಹಾರ ನೆರವು ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದವು ಮತ್ತು ವಿಮಾನ ಪ್ರಯಾಣಗಳಲ್ಲಿ ವಿಳಂಬ ಉಂಟಾಗಿತ್ತು.

banner

ಕಾಂಗ್ರೆಸ್ಸು ಬುಧವಾರ ಅಂಗೀಕರಿಸಿದ ಈ ಮಸೂದೆ ಅಡ್ಡಿಪಡಿಸಿದ್ದ ಆಹಾರ ನೆರವು, ಫೆಡರಲ್ ಉದ್ಯೋಗಿಗಳ ಸಂಬಳ ಸೇರಿದಂತೆ ಪ್ರಮುಖ ಸೇವೆಗಳ ಪುನರುಜ್ಜೀವನಕ್ಕೆ ದಾರಿ ತೆರೆಯಲಿದೆ. ಇದರಿಂದ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯೂ ಸಹ ಪುನಃ ಚುರುಕುಗೊಳ್ಳುವ ನಿರೀಕ್ಷೆಯಿದೆ.

You may also like

Leave a Comment

ಟ್ಯಾಗ್ ಲೈನ್: ದಮನಿತರ ಧ್ವನಿ ಮತ್ತು ಆಡಳಿತ ಸುಧಾರಣೆ ನಮ್ಮ ಧ್ಯೇಯ

Edtior's Picks

Latest Articles

Latest news
ಗುರುಗುಂಟಾ-ಹಟ್ಟಿ ರಸ್ತೆ ಸಂಪೂರ್ಣ ಬಲಿ: ಮೃತ್ಯುಕೂಪವಾದ ಹಾದಿಯಲ್ಲಿ ಪ್ರಯಾಣಿಕರ ಹೈರಾಣು ‎ಸುರಪುರ: ಅಗ್ನಿವೀರನಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ ಅವರಿಗೆ ಗೌರವ ಸನ್ಮಾನ ಸಮಾಜದ ದಕ್ಷ ಅಧಿಕಾರಿಗಳನ್ನು ಶಾಸಕರು ಟಾರ್ಗೆಟ್ ಮಾಡಿದ್ರೆ ಕಚೇರಿಗೆ ಮುತ್ತಿಗೆ ಹಾಕ್ತೀವಿ: ಮಲ್ಲಿಕಾರ್ಜುನ ಗೋಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳಿಗೆ ಮಾರ್ಗಸೂಚಿ ಸಿದ್ದ: ಸರ್ಕಾರದ ಕಟ್ಟೆಚ್ಚರ ಕೆರೆ ನುಂಗಾಯಣದ ಕುರಿತು ಸದನದಲ್ಲಿ ವಾಗ್ವಾದ, ನುಂಗಿದರಾ ಕೆರೆ? ಇನ್ಮುಂದೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುವ ಪೋಲಿಸ್‌ ಸೇವೆಯಿಂದ ವಜಾ: ಪರಮೇಶ್ವರ್ ಮಾತಾಪಿತೃ ಸಂಹಾರ, ಕೊಂದು ತುಂಡು ತುಂಡು ಕತ್ತರಿಸಿದ ಮಗ! ಪ್ರೀತಿಯ ಕಾರಣಕ್ಕೆ ಭದ್ರಾವತಿಯಲ್ಲಿ ಜೋಡಿ ಕೊಲೆ! ಅಥಣಿಜಿಲ್ಲಾರಚನೆಗೆಹೆಚ್ಚಿದಒತ್ತಡ: ಸಿಎಂಭೇಟಿಯಾದಲಕ್ಷ್ಮಣಸವದಿನೇತೃತ್ವದನಿಯೋಗ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮಾಡದೆ ವಿವಿಧ ಸೌಲಭ್ಯಗಳನ್ನು ಕಡ್ಡಾಯವಾಗಿ ಜಾರಿಗೆ ಒತ್ತಾಯಿಸಿ ಮನವಿ