ಸೆಬು ಪ್ರಾಂತ್ಯ: ಫಿಲಿಪ್ಪೀನ್ಸ್ನ ಮಧ್ಯಭಾಗದಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ಭಾರಿ ಭೂಕಂಪದಿಂದಾಗಿ ಕನಿಷ್ಠ 40 ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆಯನ್ನು ದಾಖಲಿಸಿದ ಈ ಪ್ರಬಲ ಕಂಪನಕ್ಕೆ ಹಲವಾರು ಮನೆಗಳು ಮತ್ತು ಕಟ್ಟಡಗಳು ಧ್ವಂಸಗೊಂಡಿವೆ. ಭೂಕಂಪದ …
ರಾಜಕೀಯ
-
-
ನವದೆಹಲಿ: ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಭಾರತೀಯ ರೂಪಾಯಿ (INR) ಬಳಕೆಯನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇಂದು ಹಲವಾರು ಕ್ರಮಗಳನ್ನು ಪ್ರಕಟಿಸಿದೆ. ಅಧಿಕೃತ ಡೀಲರ್ ಬ್ಯಾಂಕ್ಗಳು ಭೂತಾನ್, ನೇಪಾಳ ಮತ್ತು ಶ್ರೀಲಂಕಾದ ಅನಿವಾಸಿಗಳಿಗೆ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳಿಗಾಗಿ …
-
ಕನ್ನಡ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಬ್ದಾರಿ: ವಿಶ್ವನಾಥ ನಾಯಕ ಯಾದಗಿರಿ: ಕನ್ನಡ ನಾಡು ನುಡಿ ನೆಲ ಜಲ ರಕ್ಷಣೆ ಕೇವಲ ಕನ್ನಡ ಪರ ಹೋರಾಟಗಾರರ ಕೆಲಸವಷ್ಟೇಅಲ್ಲ ಪ್ರತಿಯೊಬ್ಬ ಕನ್ನಡಿಗನ ಜವಬ್ದಾರಿಯಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ …
-
ಕೊಪ್ಪಳ : ಬಿಷಪ್ಗಳ ಪ್ರೊಟೆಸ್ಟಂಟ್ ಕ್ರೈಸ್ತರ ಮಹಾಸಭಾ (DAPC) ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೊಸ ಜಿಲ್ಲಾ ಬಿಷಪ್ಗಳನ್ನು ಹಾಗೂ ಆಯ್ದ ತಾಲೂಕುಗಳಿಗೆ ಸಹಾಯಕ ಬಿಷಪ್ಗಳನ್ನು ನೇಮಿಸಿರುವುದನ್ನು ಹರ್ಷದಿಂದ ಪ್ರಕಟಿಸುತ್ತದೆ. ಹೊಸದಾಗಿ ನೇಮಕಗೊಂಡ ಬಿಷಪ್ಗಳ ಪವಿತ್ರ ದೀಕ್ಷೆ ಮತ್ತು ಸನ್ಮಾನ ಕಾರ್ಯಕ್ರಮವು …
-
ಭೀಮಾ ನದಿ ಪ್ರವಾಹ ಮತ್ತು ಮಳೆಯಿಂದಾದ ಹಾನಿಗೆ ಎಕರೆಗೆ ₹25 ಸಾವಿರ ಪರಿಹಾರಕ್ಕೆ ಒತ್ತಾಯ ಯಾದಗಿರಿ: ಭೀಮಾ ನದಿಯ ಒಳಹರಿವು ಹೆಚ್ಚಳ ಮತ್ತು ಧಾರಾಕಾರ ಮಳೆಯಿಂದಾಗಿ ನಾಶವಾದ ರೈತರ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿಕಾರ್ಮಿಕರ …
-
ರಾಜಕೀಯರಾಷ್ಟ್ರೀಯ ಸುದ್ದಿ
ಯಾದಗಿರಿ: ₹2.65 ಕೋಟಿಖರ್ಚಾಗಿದ್ದರೂಅಜಲಾಪುರಗ್ರಾಮಗಳುದಾರುಣಸ್ಥಿತಿ! ಪಿಡಿಓಬಾನುಬೇಗಂವಿರುದ್ಧ ‘ಲೂಟಿ’ ಆರೋಪ; ಕಚೇರಿಗೆಮುಳ್ಳುಬೇಲಿ!
ಜನ ಆಕ್ರೋಶ (ತನಿಖಾ ವರದಿ) ಯಾದಗಿರಿ: ₹2.65 ಕೋಟಿ ಖರ್ಚಾಗಿದ್ದರೂ ಅಜಲಾಪುರ ಗ್ರಾಮಗಳು ದಾರುಣ ಸ್ಥಿತಿ! ಪಿಡಿಓ ಬಾನು ಬೇಗಂ ವಿರುದ್ಧ ‘ಲೂಟಿ‘ ಆರೋಪ; ಕಚೇರಿಗೆ ಮುಳ್ಳು ಬೇಲಿ! ಗುರಮಿಟ್ಕಲ್, ಯಾದಗಿರಿ: ಯಾದಗಿರಿ ಜಿಲ್ಲೆಯ ಗುರಮಿಟ್ಕಲ್ ತಾಲ್ಲೂಕಿನ ಅಜಲಾಪುರ ಗ್ರಾಮ ಪಂಚಾಯತಿಯಲ್ಲಿ …
-
ಯಾದಗಿರಿ/ರಾಜ್ಯಾದ್ಯಂತ: ನೂರಾರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಒಂದೂ ತರಗತಿ ನಡೆಯದ ಸರ್ಕಾರದ ಭೀಕರ ತಾರತಮ್ಯವನ್ನು ಖಂಡಿಸಿ, ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಿಸಲು ಒತ್ತಾಯಿಸಿ ರಾಜ್ಯದಾದ್ಯಂತ ಸರ್ಕಾರಿ ಪದವಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗಿ ಪದವಿ ಕಾಲೇಜುಗಳು ಈಗಾಗಲೇ …
-
ಯಾದಗಿರಿ: ನಗರದ ಪ್ರಾದೇಶಿಕ ಅರಣ್ಯ ಇಲಾಖೆ ವತಿಯಿಂದ ಆದರ್ಶ ವಿದ್ಯಾಲಯದ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ‘ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ’ ಯೋಜನೆಯಲ್ಲಿ ಬೃಹತ್ ಮೊತ್ತದ ಅನುದಾನ ದುರುಪಯೋಗವಾಗಿದೆ ಎಂದು ಆರೋಪಿಸಿ ಸರ್. ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘ (ರಿ), ತಾಲ್ಲೂಕಾ ಸಮಿತಿ ಶಹಾಪೂರ …
-
ರಾಜಕೀಯ
ಶಹಪುರ: ಲೇಬರ್ ಕಾರ್ಡ್ ಹೊಂದಿದ ಕಾರ್ಮಿಕರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ: ಕಾರ್ಮಿಕ ಇಲಾಖೆಗೆ ಮನವಿ
ಲಕ್ಷ್ಮೀಕಾಂತ ನಾಯಕ ಯಾದಗಿರಿ/ಶಹಪುರ: ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನ ಕಾರ್ಮಿಕರಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ, ಶಹಪುರದ ಎರಡು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸುವಂತೆ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾದ ಪ್ರದೀಪ್ ಅಣಬಿ …
-
ಲಕ್ಷ್ಮೀಕಾಂತ ನಾಯಕ ಶಹಪುರ: ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ಗುತ್ತಿಗೆ (ಲೀಸ್) ರೈತರಿಗೆ ನೇರವಾಗಿ ಪರಿಹಾರ ಧನ ತಲುಪಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘವು ಸರ್ಕಾರಕ್ಕೆ ಆಗ್ರಹಿಸಿದೆ. ಬೆಳೆ ಪರಿಹಾರ ಜಮೀನಿನ ಮಾಲೀಕರ ಖಾತೆಗೆ ಜಮೆಯಾಗುತ್ತಿರುವುದರಿಂದ ಗುತ್ತಿಗೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ …
