ಜೇವರ್ಗಿ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರು, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. …
ಜಿಲ್ಲಾ ಸುದ್ದಿಗಳು
-
-
ಜಿಲ್ಲಾ ಸುದ್ದಿಗಳು
ಕನಸಾಗಿಯೇ ಉಳಿದ ಅಥಣಿ ಅಭಿವೃದ್ಧಿ ಭಾಗ್ಯ: ಕೆರೆ, ರೈಲ್ವೆ, ಶಾಲೆಗಳ ಬೇಡಿಕೆ ಈಡೇರಿಸಲು ಆಡಳಿತಕ್ಕೆ ಆಗ್ರಹ!
ಮಾಧ್ಯಮ ವರದಿಗಳಿಗೂ ಕ್ಯಾರೇ ಎನ್ನದ ಅಧಿಕಾರಿಗಳು: ಚುನಾವಣೆ ಭರವಸೆಗಳಿಗೆ ಬ್ರೇಕ್, ಸಾರ್ವಜನಿಕರಲ್ಲಿ ತೀವ್ರ ನಿರಾಶೆ. ಅಥಣಿ, ಬೆಳಗಾವಿ ಜಿಲ್ಲೆ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬಹುನಿರೀಕ್ಷಿತ ಅಭಿವೃದ್ಧಿ ಯೋಜನೆಗಳು ಕೇವಲ ಭರವಸೆಗಳಾಗಿಯೇ ಉಳಿದಿವೆ. ಮೂಲಭೂತ ಸೌಕರ್ಯಗಳಾದ ಕೆರೆ …
-
ಗುರುಮಿಠಕಲ್ ಕಾಲೇಜಿನಲ್ಲಿ ‘ಸ್ವಪ್ನಮಂಟಪ’ ಚಿತ್ರ ಪ್ರದರ್ಶನ; ಗಡಿನಾಡಿನಲ್ಲಿ ಕನ್ನಡದ ಗೀತೆ ಮೊಳಗಿಸುವ ಕಾರ್ಯಕ್ಕೆ ಶ್ಲಾಘನೆ ಗುರುಮಿಠಕಲ್ (ಯಾದಗಿರಿ ಜಿಲ್ಲೆ): ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರು ಶ್ರಮ ಸಂಸ್ಕೃತಿಯ ಪ್ರತಿಪಾದಕರು. ಈ ಕಾರಣಕ್ಕಾಗಿಯೇ ಅವರು “ಬೆವರೇ ನಮ್ಮ ದೇವರು” ಎಂದು ಸಾರಿದ್ದಾರೆ …
-
1008 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಯಾದಗಿರಿ : ಚಿತ್ತಾಪುರ ತಾಲೂಕಿನ ಸೂಗೂರು ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರ ಮಠದಲ್ಲಿ ಶ್ರೀ ಕುಮಾರ ಭೋಜರಾಜನ ಜನ್ಮದಿನದ ಪ್ರಯುಕ್ತ ಜ.3ರಂದು ಸಂಜೆ 5ಕ್ಕೆ ಉಡಿ ತುಂಬುವ ಹಾಗೂ ತುಲಾಭಾರ ಕಾರ್ಯಕ್ರಮ ನೆರವೇರಲಿದೆ ಎಂದು …
-
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾರ್ಯ ಶ್ಲಾಘನೀಯ- ಡಾ.ಜೆ.ವಿ.ಪುರುಷೋತ್ತಮ ಗುರುಮಿಠಕಲ್ :ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಮತ್ತು ನಾಡಿನ ಸಾಂಸ್ಕೃತಿಕತೆ ಬಗ್ಗೆ ಪರಿಚಯ ಮಾಡಿಸುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಈ ಚಕೋರ ವೇದಿಕೆಯ ಕಾರ್ಯಕ್ರಮ ಶ್ಲಾಘನೀಯ ಎಂದು ಗುರುಮಿಠಕಲ್ ಪ್ರಥಮ ದರ್ಜೆ ಪದವಿ …
-
ಜಿಲ್ಲಾ ಸುದ್ದಿಗಳು
ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಸಂಸ್ಕೃತಿ ಚರಿತ್ರೆ ನಾಡು ನುಡಿಯ ಕಾಳಜಿ ಕೂಡಾ ಇರಬೇಕು.ಅದು ಬಹುಮುಖ್ಯ- ಡಾ.ಹೊನ್ಕಲ್
ಯಾದಗಿರಿ:ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು.. ಉನ್ನತಮಟ್ಟದ ಜೀವನ ರೂಪಿಸಿಕೋಬೇಕು. ಅದರ ಜೊತೆಗೆ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಸಾಹಿತ್ಯ ಸಂಸ್ಕೃತಿ ಚರಿತ್ರೆ ನಾಡು ನುಡಿಯ ಕಾಳಜಿ ಕೂಡಾ ಇರಬೇಕು. ಅದು ಬಹುಮುಖ್ಯ ಎಂದು ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಯಾದಗಿರಿಯ ಸರ್ಕಾರಿ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ …
-
ಕಾರ್ಮಿಕ ಇಲಾಖೆದಿಂದ ಹಠಾತ್ ದಾಳಿ : ವಾಹನ ಚಾಲಕ, ಪಾಲಕರಿಗೆ ಜಾಗೃತಿ ನೀಡಿದರು ಹುಣಸಗಿ : ನವೆಂಬರ್ 15, : ಒದುವ ವಯಸ್ಸಿನ ಮಕ್ಕಳನ್ನು ಮತ್ತೊಮ್ಮೆ ಕೂಲಿಗೆ ಕಳುಹಿಸದೆ ಶಾಲೆಗೆ ಕಳುಹಿಸುವಂತೆ ಪಾಲಕ, ಪೋಷಕರು ಹಾಗೂ ಆಟೋ, ಟಂಟಂಗಳ ಚಾಲಕರಿಗೆ “ಬಾಲ್ಯಾವಸ್ಥೆ ಹಾಗೂ …
-
ಯಾದಗಿರಿ: ಬಿಹಾರ ಶಾಸಕಾಂಗ ಚುನಾವಣೆಯ ಫಲಿತಾಂಶ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಕ್ಷ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಹೇಳಿದರು. ಶುಕ್ರವಾರ ಯಾದಗಿರಿ ವಿಧಾನಸಭಾ ಕ್ಷೇತ್ರದ ಬಸವಂತಪುರ ಗ್ರಾಮದಲ್ಲಿ ಎನ್ಡಿಎ ಗೆಲುವಿನ ಹಿನ್ನೆಲೆಯಲ್ಲಿ ನೂರಾರು …
-
ಜಿಲ್ಲಾ ಸುದ್ದಿಗಳು
“ಆಸ್ಪತ್ರೆಇದೆ, ಸೇವೆಯೇಇಲ್ಲ!”: ವಡಗೇರಾಸಮುದಾಯಆಸ್ಪತ್ರೆಅವ್ಯವಸ್ಥೆವಿರುದ್ಧಲೋಕಾಯುಕ್ತದಬಾಗಿಲಿಗೆಸಾರ್ವಜನಿಕಆಕ್ರೋಶ!
“ಆಸ್ಪತ್ರೆ ಇದೆ, ಸೇವೆಯೇ ಇಲ್ಲ!”: ವಡಗೇರಾ ಸಮುದಾಯ ಆಸ್ಪತ್ರೆ ಅವ್ಯವಸ್ಥೆ ವಿರುದ್ಧ ಲೋಕಾಯುಕ್ತದ ಬಾಗಿಲಿಗೆ ಸಾರ್ವಜನಿಕ ಆಕ್ರೋಶ! ವಡಗೇರಾ, ನವಂಬರ್ 16:ವಡಗೇರಾ ತಾಲುಕಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮೇಲೆ ದೀರ್ಘಕಾಲದಿಂದ ನೆಲೆಸಿದ್ದ ಅಂಧಕಾರ ಇದೀಗ ಲೋಕಾಯುಕ್ತದ ತನಿಖಾ ತಂಡದ ಗಮನಕ್ಕೆ …
-
ಸಾಲು ಮರದ ತಿಮ್ಮಕ್ಕ ನೆನಪಿನಲ್ಲಿ: ವಡಗೇರಾ ಡಿಡಿಯು ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ವಡಗೇರಾ, ನ.15: ಪರಿಸರ ಸಂರಕ್ಷಕ ದಿ. ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥವಾಗಿ ವಡಗೇರಾ ಡಿಡಿಯು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಸಸಿ ನೆಡುವ ಕಾರ್ಯಕ್ರಮವನ್ನು ಶಾಲಾ ನಿರ್ವಹಣಾ …
